ಲಾಕ್‌ಡೌನ್ ಬಳಿಕ ನಗರದಲ್ಲಿ ಹಿರಿಯ ನಾಗರೀಕರ ನಿಂದನೆ ಮತ್ತು ಕಿರುಕುಳ ಹೆಚ್ಚಳವಾಗಿದ್ದು, ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನದ ಅಂಗವಾಗಿ ಇಂದು ನಗರದಲ್ಲಿ ನಡೆದ ಕಾರ್ಯಾಗಾರದಲ್ಲಿ ನೂರಾರು ಹಿರಿಯ ನಾಗರೀಕರು ಭಾಗವಹಿಸಿದ್ದರು.