ನಗರಕ್ಕೆ ಆಗಮಿಸಿದ ಹಜರತ್ ಸಯ್ಯದ ಫತೇಶಾವಲಿ ದರ್ಗಾಕ್ಕೆ ಭೇಟಿ ನೀಡಿದ ಸಚಿವ ಎಚ್.ಕೆ. ಪಾಟೀಲರನ್ನು ಅಂಜುಮನ್-ಎ-ಇಸ್ಲಾಂ ಹುಬ್ಬಲ್ಳಿ ಉಪಾಧ್ಯಕ್ಷ ಕಾಂಗ್ರೆಸ್ ಧುರೀಣರಾದ ಅಲ್ತಾಫ ನವಾಜ ಎಂ. ಕಿತ್ತೂರ ಸನ್ಮಾನಿಸಿದರು. ಅನೀಲಕುಮಾರ ಪಾಟೀಲ, ಅಲ್ತಾಫ್ ಹಳ್ಳೂರು, ಎಫ್. ಎಚ್. ಜಕ್ಕಪ್ಪನವರ, ಮಹೇಂದ್ರ ಸಿಂಘಿ, ಮುಸ್ತಾಕ ಸುಂಡಕೆ, ಇಕ್ಬಾಲ ಗಂಗೊಳ್ಳಿ ಉಪಸ್ಥಿರಿದ್ದರು.