ಶಾಸಕರಾದ ಮಹೇಶ ಟೆಂಗಿನಕಾಯಿ ನೃಪತುಂಗ ಬೆಟ್ಟಕ್ಕೆ ಆಗಮಿಸಿ ಅಲ್ಲಿನ ವಾಯುವಿಹಾರಿ ಸಂಘದವರೊಂದಿಗೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚಿಸಿದರು. ಸಿದ್ದು ಮೊಗಲಿಶೆಟ್ಟರ್, ಈಶ್ವರಗೌಡ ಪಾಟೀಲ್, ರಘು ಧಾರವಾಡಕರ್, ಜೀವನ್ ವಸ್ತ್ರದ್, ಎಚ್ ಎಸ್ ಕಿರಣ, ಹುಲಗೆಪ್ಪ ಗಾಣಿಗೇರ್, ಚನ್ನು ಹೊಸಮನಿ, ಮೇಘರಾಜ್ ಕೆರೂರ್ ಉಪಸ್ಥಿತರಿದ್ದರು.