ನಗರದ ಸದಾಶಿವನಗರದಲ್ಲಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿವಾಸದಲ್ಲಿಂದು ಮಹಾರಾಷ್ಟ್ರದ ಮಾಜಿ ಸಿಎಂ ವಿಲಾಸ್‌ರಾವ್ ದೇಶ್‌ಮುಖ್‌ರವರ ಪುತ್ರ, ಶಾಸಕ ಧೀರಜ್ ದೇಶ್‌ಮುಖ್‌ರವರು ಭೇಟಿ ನೀಡಿ, ಅಭಿನಂದಿಸಿ ಸಮಾಲೋಚನೆ ನಡೆಸಿದರು.