ಕೆ.ಜಿ.ಎಫ್:ನಗರದ ಬಸ್ ನಿಲ್ದಾಣದಲ್ಲಿ ಶಾಸಕಿ ರೂಪಕಲಾ ಶಶಿಧರ್ ಅವರು ಮಹಿಳೆಯರಿಗೆ ನೀಡಿರುವ ಉಚಿತ ಸಾರಿಗೆ ಯೋಜನೆಗೆ ಬಸ್‌ನ್ನು ತಾವೇ ಚಲಾಯಿಸುವ ಮಾಡುವ ಮೂಲಕ ಮಹಿಳೆಯು ಅಬಲೆಯಲ್ಲ ಎಂಬುವುದನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದರು,