ಬೆಳಗಾವಿ ಪ್ರಾಂತಿಯ ಸಮಾಜ ಸೇವಾ ಸಂಸ್ಥೆಯ ಸಹಯೋಗದಲ್ಲಿ ಬೆಂಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವನಮೋತ್ಸವ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಸಮಾಜ ಸೇವಕರಾದ ರಮೇಶ್ ಮಹಾದೇವಪ್ಪನವರ, ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್.ಎಲ್. ಬೆಟಗೇರಿ, ಎಸ್. ಆರ್. ಹುಲಿ, ಎಸ್. ಬಿ. ಗೌಡರ, ಗಿರಿಜಾ ಕಳ್ಳಿಮನಿ, ಅಶೋಕ್ ವಾಲ್ಮೀಕಿ, ದೀಪಾ ದೊಡ್ಡಮನಿ, ಕಲಂದರ್ ಮುಲ್ಲಾ, ಸೇರಿದಂತೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.