ಸುಪ್ರೀಂಕೋರ್ಟಿನಿಂದ ನೇಮಕಗೊಂಡಿರುವ ಕರ್ನಾಟಕ ಗಣಿಗಾರಿಕೆ ಬಾಧಿತ ಪರಿಸರ ಪುನಶ್ಚೇತನ ನಿಗಮದ ಮೇಲುಸ್ತುವಾರಿ ಪ್ರಾಧಿಕಾರ ನ್ಯಾ.ಮೂರ್ತಿ ಸುದರ್ಶನ್ ರೆಡ್ಡಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಮುಖ್ಯ ಕಾರ್‍ಯದರ್ಶಿ ವಂದಿತಾ ಶರ್ಮ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದಾರೆ.