ಹುಬ್ಬಳ್ಳಿ ದಾಜಿಬಾನ ಪೇಟೆ ಸಾಲ ಓಣಿಯಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಓಬಿಸಿ ವಿಭಾಗದ ಅಧ್ಯಕ್ಷ ಪ್ರಕಾಶ್ ಬುರಬುರೆ, ಸತೀಶ ಗುನಗಾ ರಾಜು ಬಾಕಳೆ.ಯುವ ಮುಖಂಡರಾದ ವಿಜಯ್ ಮಿಸ್ಕಿನ್. ಅಮಿತ್ ಜಡಿ. ಗಾಯತ್ರಿ ಮಲಜಿ, ರೇಖಾ ಮುದುಕವಿ. ದೀಪಾ ಮಾಮರಡಿ ಉಪಸ್ಥಿತರಿದ್ದರು.