ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ನಗರದ ಕಮಲಾ ನಗರದಲ್ಲಿರುವ ಗೌತಮ್ ಪಬ್ಲಿಕ್ ಶಾಲೆಯಲ್ಲಿ ಛೇರ್‍ಮನ್ ಡಾ. ಎ.ಟಿ.ಎಸ್. ಗಿರಿರವರ ಸಸಿಗೆ ನೀರುಣಿಸುತ್ತಿರುವುದು. ಪ್ಲಾಸ್ಟಿಕ್ ನಿಷೇಧಿಸಿ, ಮನೆ ಮುಂದೆ ಗಿಡವನ್ನು ಬೆಳಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮುಖ್ಯಾಪಾಧ್ಯಾಯಿನಿ ಲೀಲಾವತಿ, ಡಾ. ಶಿವಮಲ್ಲು ಮತ್ತಿತರರು ಇದ್ದಾರೆ.