ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ನಗರದ ಎಸ್‌ಸಿಟಿ ಪಾಲಿಟೆಕ್ನಿಕ್ ಕ್ಯಾಂಫಸ್ ಆವರಣದಲ್ಲಿ ತೆಂಗಿನ ಸಸಿಯನ್ನು ನೆಡಲಾಯಿತು. ಪ್ರಾಂಶುಪಾಲ ಹೆಚ್.ಆರ್. ಮಂಜುನಾಥ್ ಪ್ರಸಾದ್, ಎಸ್‌ಸಿಟಿ ಕಾಲೇಜು ಶಿಕ್ಷಣ ಪ್ರಾಂಶುಪಾಲ ಕೆ.ಬಿ. ಹನುಮಂತರಾಜ್, ಪಾಲಿಟೆಕ್ನಿಕ್‌ನ ಹೆಚ್‌ಓಡಿ ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.