ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 350ನೇ ಪಟ್ಟಾಭಿಷೇಕ ನಿಮಿತ್ಯ ಶ್ರೀ ಶಕ್ತಿ ರೋಡ್ ಬಾನಿ ಓಣಿ ಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಪುತ್ಥಳಿಗೆ ಸುಬ್ರಮಣ್ಯ ಶಿರಕೋಳ್ ಗೆಳೆಯರ ಬಳಗ ವತಿಯಿಂದ ಹಾಲಿನ ಅಭಿಷೇಕ ಮಾಡುವ ಮುಖಾಂತರ ಪೂಜೆ ಮಾಡಲಾಯಿತು. ಈ ಸಂದರ್ಭದಲ್ಲಿ ಕೃಷ್ಣ ಗಂಡಗಾಳೇಕರ್. ನಾರಾಯಣ ಶಿಂದೆ. ದಶರಥ್ ಕುರೂಡಿ. ಅಶೋಕ್ ನಿಕ್ಕಂ. ಮಂಜುನಾಥ್ ಜಾದವ್. ಮಂಜು ಮರಾಟೆ. ನಾಗರಾಜ್ ಕಲಾಲ್. ಗಜಾನನ್ ಕಾನೋಜಿ. ಅವಿನಾಶ್ ಹರಿವನ್. ವಿಜಯ್ ಸೂರ್ಯವಂಶಿ. ಉಪಸ್ಥಿತರಿದ್ದರು.