ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಬಣಗಾರ ಸಮಾಜ ಹುಬ್ಬಳ್ಳಿ ವತಿಯಿಂದ ನವಲಗುಂದ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಎನ್.ಎಚ್.ಕೋನರಡ್ಡಿ ಅವರಿಗೆ ಸನ್ಮಾನಿಸಿ, ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅಣ್ಣಿಗೇರಿ ದಾಸೋಹಮಠದ ಸದ್ಗುರು ಶ್ರೀ ಶಿವಕುಮಾರ್ ಮಹಾಸ್ವಾಮಿಗಳು, ವಿರೂಪಾಕ್ಷಪ್ಪ ಜವಳಿ, ಸಿಎ ಸುರೇಶ್ ಚನ್ನಿ ಡಾ. ಆನಂದ ಮುಳಗುಂದ, ವೀರಣ್ಣ ಹೂಲಿ ಸೇರಿದಂತೆ ಬಣಗಾರ ಸಮಾಜದ ಮುಖಂಡರು ಉಪಸ್ಥಿತರಿದ್ದರು.