ಸುಂಕದಕಟ್ಟೆಯ ವಿದ್ಯಾನಿಕೇತನ ಶಾಲೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ‘ಪರಿಸರ ಜಾಗೃತಿ ಜಾಥಾವನ್ನು ಹಮ್ಮಿಕೊಂಡಿದ್ದು ನಗರದ ಸುತ್ತ-ಮುತ್ತಲ ಬಡಾವಣೆಯ ನಾಗರೀಕರಿಗೆ ಪರಿಸರ ಜಾಗೃತಿಯನ್ನುಂಟು ಮಾಡಲಾಯಿತು.