ಜಯನಗರ ಕ್ಷೇತ್ರದಲ್ಲಿ ಜೆಪಿ ನಗರ ವಾರ್ಡ್ ಈಸ್ಟ್ ಎಂಡ್ ಎಸ್ ಎಲ್ ವಿ ಹೋಟೆಲ್ ಹತ್ತಿರದ ಮುಖ್ಯರಸ್ತೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಮಾಜಿ ಆಡಳಿತ ಪಕ್ಷದ ನಾಯಕರಾದ ಎನ್.ನಾಗರಾಜು ಸಸಿಗಳನ್ನು ನೆಟ್ಟರು.ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರು, ಸಾರ್ವಜನಿಕರು ಪಾಲ್ಗೊಂಡಿದ್ದರು.