ಕ್ಯಾನರಿಸ್ ಆಟೋ ಮೇಷನ್ಸ್ ಸಾಫ್ಟ್‌ವೇರ್ ಸಂಸ್ಥೆಯಿಂದ ವಿಶ್ವ ಬೈಸಿಕಲ್ ದಿನಾಚರಣೆ ಮತ್ತು ವಿಶ್ವ ಪರಿಸರ ಆಚರಿಸಲಾಯಿತು. ದೇವೇಗೌಡ ಪೆಟ್ರೋಲ್ ಬಂಕ್‌ನಿಂದ ತುರೇಹಳ್ಳಿ ಫಾರೆಸ್ಟ್‌ವರೆಗೆ ೧೦ ಕಿಲೋ ಮೀಟರ್ ಗ್ರೀನ್ ವೀಲ್ಸ್ ಸೈಕ್ಲೋಥಾನ್ ಬೈಸಿಕಲ್ ಜಾಥಾ ನಡೆಯಿತು.