ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲಾ ಕಾರ್ಯದರ್ಶಿ ಶ್ರೀ.ಸಪ್ತಗಿರಿಗೌಡರ ಜನ್ಮದಿನದ ಪ್ರಯುಕ್ತ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿರುವ ೩೫೦ಜನ ಒಳರೋಗಿಗಳಿಗೆ ಬೆಡ್ ಶೀಟ್ ಮತ್ತು ಬ್ರೇಡ್, ರಸ್ಕನ್ನು ಬಿಜೆಪಿ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಭರತ್ ಮುನಿಯಪ್ಪ ನೇತೃತ್ವದಲ್ಲಿ ಬಿಜೆಪಿ ಮುಖಂಡರುಗಳು, ಕಾರ್ಯಕರ್ತರುಗಳು ವಿತರಿಸಿದರು. ಈ ಸಂದರ್ಭದಲ್ಲಿ ರೋಗಿಗಳು ಸಪ್ತಗಿರಿಗೌಡರಿಗೆ ಆಶೀರ್ವಾದ ಪೂರಕವಾಗಿ ಶುಭಾಶಯ ಕೋರಿದರು.