ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ೨೮ನೇ ಸಂಸ್ಥಾಪನಾ ದಿನಾಚರಣೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಚಾಲನೆ ನೀಡಿದರು. ಭಾರತೀಯ ವೈದ್ಯಕೀಯ ಪದ್ಧತಿ ಶಿಕ್ಷಣ ಅಧ್ಯಕ್ಷ ಡಾ.ದೇವ್ ಪೂಜಾರಿ ಜಯಂತ್ ಯಶವಂತ್, ಕುಲಪತಿ ಡಾ.ಎಂ.ಕೆ ರಮೇಶ್ ಮತ್ತಿತರರು ಇದ್ದಾರೆ.