ನೂತನ ಕಾರ್ಮಿಕ ಸಚಿವರಾಗಿ ಪ್ರಥಮ ಬಾರಿಗೆ ನಗರಕ್ಕೆ ಆಗಮಿಸಿದ ಸಂತೋಷ್ ಲಾಡ್ ರವರಿಗೆ ಇಂದು ಬೆಳಿಗ್ಗೆ ನಗರದ ವಿಮಾನ ನಿಲ್ದಾಣದಲ್ಲಿ ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಲಾಯಿತು, ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಅನಿಲಕುಮಾರ್ ಪಾಟೀಲ್. ಮಾಜಿ ಹುಡಾ ಅಧ್ಯಕ್ಷ ಅನ್ವರ್ ಮುಧೋಳ್, ಮುಖಂಡರುಗಳಾದ ರಾಜಶೇಖರ್ ಮೆಣಸಿನಕಾಯಿ, ಸುರೇಶ ಸವಣೂರ ಸದಾನಂದ್ ಡಂಗಣ್ಣವರ ಎಸ್ ಆರ್ ಪಾಟೀಲ್ ಮಂಜುನಾಥ್ ಮುರಳ್ಳಿ, ಲಿಂಗರಾಜ್ ತಿರಲಾಪುರ್ ಮತ್ತಿತರರು ಇದ್ದರು.