ಹುಬ್ಬಳ್ಳಿ ಕಿತ್ತೂರ ಚನ್ನಮ್ಮ ಪುತ್ಥಳಿ ಬಳಿ ಕರ್ಕಿ ಬಸವೇಶ್ವರನಗರ ಅಂಬರೀಶ್ ಅಭಿಮಾನಿ ಬಳಗದಿಂದ ಡಾ. ಅಂಬರೀಶ್ ರವರ 71ನೇ ಜನ್ಮ ದಿನಾಚರಣೆ ಆಚರಿಸಲಾಯಿತು. ಸಂಘದ ಮುಖ್ಯಸ್ಥರಾದ ಸಿದ್ದರಾಮಣ್ಣಾ ಏಗಲಾಪೂರ,ವೀರಣ್ಣ ಹಿರೇಹಾಳ, ಜೂನಿಯರ ಅಂಬರೀಶ್ ಫಕಿರೇಶ್ವರ ಹಾಗೂ ಜೂನಿಯರ್ ರಾಜಕುಮಾರ ಪ್ರಕಾಶ ರಾಜಕುಮಾರ, ಮೋಹನ ಅಣ್ಣಿಗೇರಿ,ರವಿ ಬೆಳದಡಿ,ಸಂತೋಷ ಗುಡಿಹಾಳ,ಮಂಜುನಾಥ,ಬಸವರ ಶಿರವಾರ,ದ್ಯಾಮಣ್ಣಾ ಬೆನಕನಹಳ್ಳಿ, ಮಂಜುನಾಥ ಕೊದಡ್ಡಿ,ಪ್ರಕಾಶ ಪಗಲಾಪೂರ,ಗುರುನಾಥ ರೋಣ, ಈರಣ್ಣಾ ನಡಗುಂದಿ ಭಾಗವಹಿಸಿದ್ದರು.