ಕೆಪಿಸಿಸಿ ಕಾರ್ಯದರ್ಶಿಗಳು ಹಾಗೂ ಸಾರಿಗೆ ಮತ್ತು ಮುಜಾರಾಯಿ ಸಚಿವರಾದ ರಾಮಲಿಂಗಾರೆಡ್ಡಿರವರು ಆಯ್ಕೆಗೊಂಡಿರುವುದಕ್ಕೆ ಕರ್ನಾಟಕ ರಾಜ್ಯ ರೆಡ್ಡಿ ಜನಸಂಘದ ಅಧ್ಯಕ್ಷರಾದ ಎಸ್. ಜಯರಾಂರೆಡ್ಡಿ, ಭೂಪೇಂದ್ರ ರೆಡ್ಡಿ, ವಿಜಯರೆಡ್ಡಿ, ಮಾಜಿ ಮೇಯರ್ ಮಂಜುನಾಥ್ ರೆಡ್ಡಿ, ಜನಸಂಘದ ನಿರ್ದೇಶಕರಾದ ಎಂ.ಎ. ಕೃಷ್ಣಾರೆಡ್ಡಿ (ಕಿಟ್ಟಿ)ರವರು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.