ನಗರಾಭಿವೃದ್ಧಿ ಸಚಿವರಾಗಿ ಭೈರತಿ ಸುರೇಶ್ ಅವರು ಆಯ್ಕೆಗೊಂಡಿರುವುದಕ್ಕೆ ಕಾಂಗ್ರೆಸ್ ಮುಖಂಡರುಗಳಾದ ಎಸ್. ವಿಜಯಕುಮಾರ್, ದೇವಾ, ರವಿ, ನಾಗರವರು ಹೂಗುಚ್ಛ ನೀಡಿ ಶುಭಾಶಯ ಕೋರಿದರು.