ಹುಬ್ಬಳ್ಳಿ ರಾಧಾಕೃಷ್ಣ ಗಲ್ಲಿಯಲ್ಲಿ ವೀರ ಸಾವರ್ಕರ್ ಅವರ ಜಯಂತಿ ಆಚರಿಸಲಾಯಿತು. ಸಂತೋಷ ಸರ್ವದೆ, ಗಜಾನನ ಪೂಜಾರ, ಸುರೇಶ್ ಜಾಧವ, ರೋಹನ್ ಲೋಖಂಡೆ ಮತ್ತಿತರರು ಇದ್ದಾರೆ.