ಜಯನಗರ ವಿಜಯಾ ಕಾಲೇಜು ಬಳಿಯ ಯುವ ಪಥದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ನಾಲ್ಕು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಪ್ರಾಧ್ಯಪಕಿ ಡಾ|| ಪದ್ಮಿನಿ ನಾಗರಾಜ್, ವಾಗ್ಮಿ ವೈ.ವಿ. ಗುಂಡೂರಾವ್ ಅಂಕಣಕಾರ ಎನ್.ರಾಮನಾಥ್, ಲೇಖಕ ಕೆ. ರಾಜಕುಮಾರ್ ಬಾಬು ಕೃಷ್ಣಮೂರ್ತಿ, ರಂಗಕರ್ಮಿ ಶ್ರಿಪತಿ ಮಂಜನ ಬೈಲ್ ಇದ್ದಾರೆ.