ಕರ್ನಾಟಕ ರಾಜ್ಯ ಅಡ್ವೋಕೇಟ್ ಜನರಲ್ (ಎಜಿ) ಆಗಿ ನೇಮಕಗೊಂಡಿರುವ ಕೆ.ಶಶಿಕಿರಣ್ ಶೆಟ್ಟಿ ಅವರಿಗೆ ಹೈಕೋರ್ಟ್ ವಕೀಲರುಗಳಾದ ಕಾರ್ತಿಕ್ ಮತ್ತು ಪವನ್‌ರವರು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.