ಯೊಕೊಹಾಮಾದ ವತಿಯಿಂದ ನಗರದ ಐಟಿಪಿಎಲ್ ನಲ್ಲಿ ಏರ್ಪಡಿಸಿದ್ದ ಮೊದಲ ಮಹಿಳಾ ಕಾರ್ ರೇಸ್‌ನಲ್ಲಿ ಭಾಗವಹಿಸಿದ್ದ ಮಹಿಳೆಯರಿಗೆ ಯೊಕೊಹಾಮಾ ಇಂಡಿಯಾದ ನಿರ್ದೇಶಕ ಹರ್ಷವರ್ಧನ್ ಹೊನ್ಮೋಡ್ ಅವರು ಪ್ರಶಸ್ತಿಗಳನ್ನು ವಿವರಿಸಿದರು.