ನೂತನ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಿ.ಕೆ.ಶಿವಕುಮಾರ್‌ರವರಿಗೆ ದಿ.ಆಕ್ಸಫರ್ಡ್ ಗ್ರೂಪ್ ಆಫ್ ಇನ್ಸ್‌ಟಿಟ್ಯೂಟ್‌ನ ಚೇರ್‌ಮನ್ ಎಸ್.ಎನ್.ವಿ.ಎಲ್ ನರಸಿಂಹರಾಜು (ರಮೇಶ್ ಬಾಬು) ರವರು ಪುಷ್ಪಗುಚ್ಚ ನೀಡಿ ಶುಭಾಶಯ ಕೋರಿದರು.