ರಾಜ್ಯದ ನೂತನ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಿ.ಕೆ. ಶಿವಕುಮಾರ್‌ರವರಿಗೆ ಎಐಸಿಸಿ ಎಸ್‌ಸಿ ಮತ್ತು ವಿಭಾಗದ ಛೇರ್‍ಮನ್ ರಾಜೇಶ್ ಲಿಲೋಥಿಯಾ ಮತ್ತು ಕಾಂಗ್ರೆಸ್ ಮುಖಂಡ, ಕ್ರಿಸ್‌ಗ್ರೂಪ್‌ನ ಛೇರ್‍ಮನ್ ಡಾ. ರಾಬರ್ಟ್ ಕ್ರಿಸ್ಟೋಫರ್‌ರವರು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.