ಇಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಿದ್ದರಾಮಯ್ಯ ಅವರಿಗೆ ಸ್ವಾಗತ ಕೋರಲು ಬೆಂಗಳೂರಿನ ಅವರ ನಿವಾಸದ ಮುಂದೆ ನೆರೆದಿರುವ ಪಕ್ಷದ ಕಾರ್ಯಕರ್ತರು, ನೂರಾರು ಅಭಿಮಾನಿಗಳು.