ಇತ್ತೀಚೆಗೆ ನಿವೃತ್ತರಾದ ಹುಬ್ಬಳ್ಳಿಯ ಕಿಮ್ಸ್‍ನ ಹಿರಿಯ ವೈದ್ಯರಾದ ಡಾ. ಡಿ.ಎಂ. ಕಬಾಡೆ ಅವರನ್ನು (ಕನ್ಸಲ್ಟಂಟ್ ಫಿಸಿಶಿಯನ್, ಕಾರ್ಡಿಯೋ ಡಯಾಬಿಟಾಲಾಜಿಸ್ಟ್) ಸಮಾಜ ಸೇವಕ ಶ್ರೀಧರ ಹೊಸಮನಿ ಸನ್ಮಾನಿಸಿದರು.