ನಗರದ ಕೋರಮಂಗಲದ ಸೇಂಟ್ ಫ್ರಾನ್ಸಿಸ್ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಡುವ ಮತ್ತು ಪರಿಸರ ಸಂರಕ್ಷಣೆಯ ಪ್ರತಿಜ್ಞೆ ತೆಗೆದುಕೊಳ್ಳಲಾಯಿತು. ಕಾಲೇಜಿನ ನಿರ್ದೇಶಕ ಬ್ರದರ್ ಆಂಟೋನಿ, ಆಡಳಿತಾಧಿಕಾರಿ ಬ್ರದರ್ ಚಾರ್ಲ್ಸ್, ಎನ್‌ಸಿಸಿ ಅಧಿಕಾರಿಗಳು ಇದ್ದಾರೆ.