
ಕುಂದಗೋಳ ವಿಧಾನ ಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಎಮ್ ಆರ್ ಪಾಟೀಲ ಅವರನ್ನು ಅಲ್ಪಸಂಖ್ಯಾತ ಮೊರ್ಚಾ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕಾ ಬಿಜೆಪಿ ಅಲ್ಪಸಂಖ್ಯಾತ ಮೊರ್ಚಾ ಅಧ್ಯಕ್ಷರಾದ ಲಾಲಸಾಬ ನದಾಪ (ಅಪ್ಪಣ್ಣ) , ಜಿಲ್ಲಾ ಸಂಚಾಲಕರಾದ ರಾಜು ಸಾಹೇಬನವರ ಹಾಗೂ ಜಿಲ್ಲಾ ಅಲ್ಪಸಂಖ್ಯಾತ ಮೊರ್ಚಾ ಅಧ್ಯಕ್ಷರಾದ ಖಾದರ ನದಾಫ್ ಉಪಸ್ಥಿತರಿದ್ದರು.