
ಹುಬ್ಬಳ್ಳಿ ತಾಲೂಕಿನ ಕಟ್ನೂರಿನಲ್ಲಿ ನಡೆದ ಗ್ರಾಮದೇವಿ ಜಾತ್ರಾ ಮಹೋತ್ಸವದ ಮೂರನೇ ದಿನ ಜಗದ್ಗುರು ಪಕೀರ ಸಿದ್ದರಾಮ ಮಹಾಸ್ವಾಮಿಗಳು ಶಿರಹಟ್ಟಿ ಅವರು ಆಶೀರ್ವಚನ ನೀಡಿದರು ಹಾಗೂ ವೇದ ಸಂಸ್ಕೃತಿಕ ಕಾರ್ಯಕ್ರಮ ನಡೆದವು ಈ ಸಂದರ್ಭದಲ್ಲಿ ಹೇಮರೆಡ್ಡಿ ಚ ರೆಡ್ಡೆರ್, ಮಹಾದೇವಪ್ಪ, ವಿಜಾಪುರ್, ಎಸ್ ಬಿ ರಡ್ಡೆರ ಬಸವರಾಜ ನರೇಂದ್ರ, ದೇವೇಂದ್ರಪ್ಪ ಬಡಿಗೇರ್, ಶಿವಾಜಿ ಕಲಘಟಗಿ ಗುರುನಾಥ್ ನಾಗಯ್ಯಮರಿಗೌಡ, ಮಂಜುನಾಥ ಇಂಡಿ, ಹಜರತ್ ಕುಂದಗೋಳ, ಈಶ್ವರ್ ಸಾಳಂಕಿ
ಉಪಸ್ಥಿತರಿದ್ದರು.