ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಗೆಲುವು ಸಾಧಿಸಿದ ಎಸ್. ಮುನಿರಾಜು, ಸುಜಾತ ಮುನಿರಾಜು ರವರಿಗೆ ಭಾರಿ ಹೂವಿನ ಹಾರ ಹಾಕಿ ಅಭಿನಂದಿಸಲಾಯಿತು. ಮುಖಂಡರಾದ ಗುರುನಿಶ್ಚಲ್, ಸತೀಶ್, ಚೇತನ್, ಮಂಜು, ಕಿರಣ್, ಮುನಿರಾಜು ಇದ್ದಾರೆ.