ಮಹದೇವಪುರ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ ಮಂಜುಳಾ ಅರವಿಂದ ಲಿಂಬಾವಳಿ ಅವರನ್ನು ಮುಖಂಡರಾದ ಕಾವೇರಿನಗರ ರವಿ ಹಾಗೂ ನಿರ್ಮಾಪಕ ಯಲ್ಲಪ್ಪ ಅವರು ಸನ್ಮಾನಿಸಿದರು.