ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಜನರು ಅಧಿಕಾರಕ್ಕೆ ತಂದ ಹಿನ್ನೆಲೆಯಲ್ಲಿ ಬಾಲಬೃಹಿ ಅತಿಥಿ ಗೃಹದ ಬಳಿ ಇರುವ ಶ್ರೀ ಹನುಮಾನ್ ದೇವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ನೇತೃತ್ವದಲ್ಲಿ ಗ್ಯಾಸ್ ಸಿಲಿಂಡರ್ ಇಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು. ಕಾಂಗ್ರೆಸ್ ಮುಖಂಡರುಗಳಾದ ಮಂಜುನಾಥ್, ಬಿ. ಹೇಮರಾಜ್, ಶೇಖರ್, ರವಿಶೇಖರ್, ಚಂದ್ರಶೇಖರ್, ಪ್ರಶಾಂತ್, ರಾಮಕೃಷ್ಣ, ಅನಿಲ್ ಕುಮಾರ್, ಮತ್ತಿತರರು ಇದ್ದಾರೆ.