ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ರಿಜ್ವಾನ್ ಅರ್ಷದ್‌ರವರಿಗೆ ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರಾಜೇಂದ್ರ, ಶಿವಾಜಿನಗರ ಬ್ಲಾಕ್ ಅಧ್ಯಕ್ಷ ಜಿ. ಸುರೇಶ್ ಬಾಬು, ಮುಖಂಡರಾದ ಸುಧಾಕರ್, ಜಿ. ನೆಲ್ಸನ್, ರಾಮಮೂರ್ತಿ, ರವಿ, ರಾಜಶೇಖರ್, ಸತೀಶ್, ಸೋಮಶೇಖರ್, ಮತ್ತಿತರರು, ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.