ಕಳೆದ ೨೪ ವರ್ಷಗಳಿಂದ ಇಂದಿರಾನಗರದ ಶ್ರೀ ರಾಕುಂ ಅಂಧರ ಶಾಲೆಯು ಅಂಧ ಮಕ್ಕಳಿಗೆ ಉಚಿತ ವಸತಿ ಮತ್ತು ಶಿಕ್ಷಣವನ್ನು ನೀಡುತ್ತಿದೆ. ಆಚಾರ್ಯ ಶ್ರೀ ರಾಕುಂ ಅವರು ಅಂಧ ವಿದ್ಯಾರ್ಥಿಗಳ ಜೊತೆ ಇದ್ದಾರೆ.