ನಗರದ ಪುರಭವನದ ಬಳಿ ಬಿಎಂಟಿಸಿ ಬಸ್ಸಿನ ಬ್ರೇಕ್ ವಿಫಲಗೊಂಡಿದ್ದರಿಂದ ಎರಡು ಕಾರು ಮತ್ತು ಒಂದು ಆಟೋ ರಸ್ತೆ ವಿಭಜಗಕ್ಕೆ ಡಿಕ್ಕಿ ಹೊಡೆದು ವಾಹನಗಳು ಜಖಂಗೊಂಡಿರುವುದು.