ವಿಶ್ವ ಶುಶ್ರುಷಾ ದಾದಿಯರ ದಿನಾಚರಣೆಯನ್ನು ನಗರದ ನಗರದ ಸುಶ್ರುತಾ ಬಹುತಜ್ಞ ಆಸ್ಫತ್ರೆಯಲ್ಲಿ ಆಚರಿಸಲಾಯಿತು, ಕಾರ್ಯಕ್ರಮದಲ್ಲಿ ನರ್ಸಿಂಗ್ ಸೂಪರಿಟೆಡೆಂಟ್ ಶ್ರೀಮತಿ ರೀನಾ ಆಸಂಗಿ, ಐ.ಸಿ.ಎನ್. ಶ್ರೀಮತಿ ಲಲಿತಾ ಕುಟಿನಾ, ಡಯಾಲಿಸಿಸ್ ಇನ್‍ಚಾರ್ಜ ಶ್ರೀಮತಿ ಜೀವಾ, ಮ್ಯಾನೇಜರ್ ಶ್ರೀಮತಿ ಲೀಲಾ ಬಿಜಾಪುರ ಹಾಗೂ ಎಲ್ಲಾ ಶುಶ್ರುಷಾ ದಾದಿಯರು ಹಾಗೂ ಎಲ್ಲಾ ವರ್ಗದ ಸಿಬ್ಬಂಧಿ ವರ್ಗದವರು ಭಾಗವಹಿಸಿದ್ದರು.