ಮತದಾನ ಕಾರ್ಯ ಮುಕ್ತಾಯದ ನಂತರ ಮನೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ರಿಲ್ಯಾಕ್ಸ್ ಮೂಡ್‍ನಲ್ಲಿ ಹು-ಧಾ ಪಶ್ಚಿಮ ಕ್ಷೇತ್ರದ ಜಾತ್ಯಾತೀತ ಜನತಾದಳದ ಅಭ್ಯರ್ಥಿ ಗುರುರಾಜ ಹುಣಸಿಮರದ ಕಾಣಿಸಿಕೊಂಡಿದ್ದು ಹೀಗೆ.