ಮಹದೇವಪುರ ಕ್ಷೇತ್ರದ ಮಂಡೂರಿನಲ್ಲಿ ೧೦೩ವರ್ಷದ ಕಮಲಮ್ಮ ಅವರು ಮಗ ಶ್ರೀನಿವಾಸ ಗೌಡ ಅವರೊಂದಿಗೆ ಆಗಮಿಸಿ ಮತದಾನ ಮಾಡಿದರು.