680 ಫಲಾನುಭವಿಗಳಿಗೆ ನಿವೇಶನ ಹಂಚಿಕೆಗೆ ಸರ್ಕಾರ ಸಮ್ಮತಿ,ವಿಜಯೋತ್ಸವ


ಸಂಜೆವಾಣಿ ವಾರ್ತೆ
ಕುರುಗೋಡು:ಮಾ.16: ಪಟ್ಟಣದ ಪುರಸಭೆ ಮುಂಭಾಗದಲ್ಲಿ ತಾಲ್ಲೂಕು ಸಿಪಿಎಂ ಕಾರ್ಯಕರ್ತರು ನಿರ್ಗತಿಕ ಬಡ ಕುಟುಂಬಗಳಿಗೆ ನಿವೇಶನದ ಸೂರು ಒದಗಿಸುವಂತೆ ಒತ್ತಾಯಿಸಿ  ಅನಿರ್ಧಿಷ್ಟಾವಧಿ ಧರಣೆ  4ನೇ ದಿನಕ್ಕೆ  ಕಾಲಿಟ್ಟ ಹೋರಾಟ ಯಶಶ್ವಿಯಾಗಿದ್ದು 680 ಫಲಾನುಭವಿಗಳಿಗೆ ಹಂಚಿಕೆ ಮಾಡಲು ಸರ್ಕಾರ ಮತ್ತು ಕುರುಗೋಡು ಪುರಸಭೆ ಸಮ್ಮತಿಸಿದ ಇನ್ನೆಲೆಯಲ್ಲಿ ಸಿ.ಪಿ.ಐ.ಎಂ ಪಕ್ಷವು ಸ್ವಾಗತಿಸಿ ಇಂದು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿತು.