ಚಾಮರಾಜ ಪೇಟೆ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ರವರು ಮತ್ತು ಜೆಡಿಎಸ್ ಮುಖಂಡ ಪಾಷರವರು ಗೋರಿಪಾಳ್ಯ, ಆರಾಫತ್ ನಗರ ಸೇರಿದಂತೆ ವಿವಿಧ ಕಡೆ ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದರು. ಪಕ್ಷದ ಹಲವಾರು ಮುಖಂಡರು, ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.