ಮಾಜಿ ಮುಖ್ಯಮಂತ್ರಿ ದಿ. ಕೆ.ಸಿ. ರೆಡ್ಡಿಯವರ ಜನ್ಮದಿನದ ಪ್ರಯುಕ್ತ ವಿಧಾನಸೌಧದ ಪಶ್ಚಿಮ ದ್ವಾರದ ಬಳಿಯ ಕೆ.ಸಿ. ರೆಡ್ಡಿ ಪ್ರತಿಮೆಗೆ ಸರ್ಕಾರದ ಮುಖ್ಯಕಾರ್ಯದರ್ಶಿ ನಂದಿತಾ ಶರ್ಮಾ ಪುಷ್ಪ ನಮನ ಸಲ್ಲಿಸಿದರು.