ಸರ್ ಸಿ.ವಿ. ರಾಮನ್ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ರಘುರವರು ಕೋನೇನ ಅಗ್ರಹಾರ ವಾರ್ಡ್, ಹೊಯ್ಸಳ ನಗರ ವಾರ್ಡ್, ಜೀವನ ಭೀಮಾ ನಗರ ವಾರ್ಡ್‌ಗಳಲ್ಲಿ ಮತಯಾಚನೆ ಮಾಡಿದರು. ಪಕ್ಷದ ಮಹಿಳಾ ಮುಖಂಡರು, ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.