ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸೌಮ್ಯರೆಡ್ಡಿ ಅವರ ಪರವಾಗಿ ಶಾಕಾಂಬರಿ ನಗರದ ಮತಯಾಚಿಸಿದ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಮನೋಹರ್, ಕಾಂಗ್ರೆಸ್ ಮುಖಂಡರಾದ ಮದನ್ ಮುರಳಿ, ಹೇಮರಾಜು, ನರೇಂದ್ರ ದೇವು, ದೊಡ್ಡಯ್ಯ, ಶ್ವೇತಾ ಹಾಗೂ ಸ್ಥಳೀಯ ಕಾರ್ಯಕರ್ತರು ಭಾಗವಹಿಸಿದ್ದರು.