ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೈರತಿ ಸುರೇಶ್‌ರವರ ಪರವಾಗಿ ಅವರ ಪುತ್ರ ಸಂಜಯ್‌ರವರು ಮನೋರಾಯನಪಾಳ್ಯ, ಭುವನೇಶ್ವರಿ ನಗರ, ಕನಕ ನಗರದಲ್ಲಿ ಪ್ರಚಾರ ನಡೆಸಿ ಮತಯಾಚನೆ ಮಾಡಿದರು. ಕಾಂಗ್ರೆಸ್ ಮುಖಂಡರಾದ ವಿಜಯಕುಮಾರ್, ದೇವ,ರವಿ, ಪ್ರಭಾಕರ್ ಗೌಡ, ಕೃಪಾಶಾಮ್ ಗೌಡ ಮತ್ತಿತರರು ಭಾಗವಹಿಸಿದ್ದರು.