ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಿನ್ನೆ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು. ಅಧ್ಯಕ್ಷ ಟಿ. ವಿಜಯ್, ಡಾ. ಪುತ್ತೂರಾಯ, ಪ್ರಮೀಳಾ ಆರ್.ಅಶೋಕ್, ಪೂರ್ಣಿಮಾ ಪ್ರಕಾಶ್, ಎಲ್. ಶ್ರೀನಿವಾಸ್, ಎ.ಎಚ್. ಬಸವರಾಜು, ಮತ್ತಿತರರು ಉಪಸ್ಥಿತರಿದ್ದರು.