ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಇಂದು ಬೆಳಿಗ್ಗೆ ಕ್ಷೇತ್ರದಲ್ಲಿ ಚಾಯ್ ಪೇ ಚರ್ಚಾ ನಡೆಸಿ ಮತಯಾಚನೆ ಮಾಡಿದರು. ಗುಜರಾತ್ ರಾಜ್ಯದ ಶಾಸಕ ಅಶೋಕ್ ಭಾಯಿ ಪಟೇಲ್, ಕಾರ್ಯಕರ್ತರ ಜೊತೆಯಲ್ಲಿ ಟೀ ಕುಡಿಯುತ್ತಾ ಚರ್ಚೆ ನಡೆಸಿದರು.