ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪದ್ಮನಾಭರೆಡ್ಡಿರವರು ಇಂದು ಕಾಚಕರನಹಳ್ಳಿ ವಾಡ್- ೨೯ರಲ್ಲಿ ಹಳೇ ಊರು, ಅಜ್ಮಲ್ ಲೇ ಔಟ್, ರಾಮಯ್ಯ ಲೇ ಔಟ್‌ಗಳಲ್ಲಿ ಮತಯಾಚನೆ ಮಾಡಿದರು. ಪಕ್ಷದ ಮುಖಂಡರಾದ ಎಂ.ಎನ್. ರೆಡ್ಡಿ, ಕೆ.ಸಿ. ಮೂರ್ತಿ, ರಾಜಣ್ಣ, ಮುನಿರಾಜು, ಮತ್ತಿತರರು ಇದ್ದಾರೆ.